Newsroom

ಭಿಕ್ಷುಕರಿಗಾಗಿ ಬಂತು ಫ್ರೀ ಫುಡ್ ಕಾರ್ಡ್: ಕುಂದಾನಗರಿ ಯುವಕರ ಈ ಮಾನವೀಯ ಕಾರ್ಯಕ್ಕೆ ಸೆಲ್ಯೂಟ್0
Published by: ETV Bharat on 27th Jan 2021

ಬೆಳಗಾವಿಯ ಮಹಾಂತೇಶ ನಗರದ ನಿವಾಸಿಯಾಗಿರುವ ಆರ್.ಬಿ. ಮಾಲಿ ಎಂಬುವರು ವೃತ್ತಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ತಮ್ಮದೇಯಾದ ಡಿಎಫ್ ಫೌಂಡೇಷನ್ ಮೂಲಕ 20ಕ್ಕೂ ಹೆಚ್ಚು ಜನ ಯುವಕರ ತಂಡವೊಂದನ್ನು ಜತೆಗೂಡಿಸಿಕೊಂಡು ಯಾವುದೇ ಲಾಭವಿಲ್ಲದೇ ಭಿಕ್ಷುಕರಿಗಾಗಿ ಫ್ರೀ ಫುಡ್ ಕಾರ್ಡ್ ಯೋಜನೆಗೆ ಕೈ ಹಾಕಿದ್ದಾರೆ. ಸದ್ಯ ಯುವಕರ ಕಾರ್ಯವನ್ನ ಮೆಚ್ಚಿ ಹೋಟೆಲ್ ಸಂಘದವರು ಇವರೊಂದಿಗೆ ಕೈಜೋಡಿಸಿದ್ದಾರೆ.

ಬೆಳಗಾವಿ: ನಗರ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಭಿಕ್ಷುಕರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಮಹಿಳೆಯರು, ಮಕ್ಕಳು ಭಿಕ್ಷೆ ಬೇಡುವುದನ್ನೇ ಒಂದು ಕಾಯಕವನ್ನಾಗಿಸಿಕೊಂಡಿದ್ದಾರೆ.

Free Food In KundaNagari...!1
Published by: TV9 Kannada on 29th Jan 2021

Free Food In KundaNagari...! ನಗರ ಭಾಗಗಳಲ್ಲಿ ಈ ಭಿಕ್ಷುಕರು ಒಂದೊತ್ತಿನ ಊಟಕ್ಕಾಗಿ ಪರದಾಡುವ ಸ್ಥಿತಿಯಿರುತ್ತೆ. ಅಂತ್ರದ್ರಲ್ಲಿ ಯಾರೋ ಭಿಕ್ಷುಕರು ಕೂಡಿಟ್ಟ ಹಣ ದೋಚಿಕೊಂಡು ಹೋದರೆ ಉಪವಾಸವೇ ಅವರ ಗತಿ.